ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಗತಕಾಲ ವೈಭವಕ್ಕೆ ಮೈಕಲ್
ಹಾಲಿವುಡ್
Feedback Print Bookmark and Share
 
ಪಾಪ್ ಸಿಂಗರ್ ಡ್ಯಾನ್ಸರ್ ಮೈಕಲ್ ಜಾಕ್ಸನ್ ಹಿಂದಿನಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ತಿರುಗಿ ಬರಲಿದ್ದಾರೆ. ಕೆಲವು ಸಮಯಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ 50 ವರ್ಷದ ಮೈಕಲ್ ಶೀಘ್ರವೇ ಗುಣಮುಖರಾಗಿ ಗತಕಾಲದ ವೈಭವಕ್ಕೆ ಹಿಂತಿರುಗಲಿದ್ದಾರೆ ಎಂದು ವರದಿಯಾಗಿದೆ. ಜುಲೈ ತಿಂಗಳಿನಲ್ಲಿ ಜಾಕ್ಸನ್ ಸ್ಟೇಜ್ ಶೋ ಆರಂಭವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗತಕಾಲ ವೈಭವಕ್ಕೆ ಮೈಕಲ್