ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಟಿ.ವಿ ಶೋದಲ್ಲಿ ಪತಿ-ಪತ್ನಿಯಾದ ಜಸ್ಟಿನ್-ಜೆಸ್ಸಿ
ಹಾಲಿವುಡ್
Feedback Print Bookmark and Share
 
ನಿಜ ಜೀವನದಲ್ಲಿ ವಿವಾಹವಾಗಲಿರುವ ಜಸ್ಟಿನ್ ಟಿಂಬರ್‌ಲೇಕ್ ಮತ್ತು ಜೆಸ್ಸಿಕಾ ಟಿ.ವಿ ಕಾರ್ಯಕ್ರಮವೊಂದರಲ್ಲಿ ಪತಿ-ಪತ್ನಿಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಸೈಡ್ ನೈಟ್ ಲೈವ್' ಎಂಬ ಟಿ.ವಿ ಪ್ರೋಗ್ರಾಂನಲ್ಲಿ ಜಸ್ಟಿನ್-ಜೆಸ್ಸಿ ಪತಿ-ಪತ್ನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆಂದು ಡೈಲಿ ಮೇಲ್ ಡಾಟ್ ಕಾಮ್ ವರದಿ ಮಾಡಿದೆ. ಜೆಸ್ಸಿ-ಜಸ್ಟಿನ್ ವಿವಾಹವು ಮುಂದಿನ ತಿಂಗಳು ಇಟೆಲಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಿವಿ ಶೋದಲ್ಲಿ ಪತಿಪತ್ನಿಯಾದ ಜಸ್ಟಿನ್ಜೆಸ್ಸಿ