ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮಾದಕ ವಸ್ತುಗಳಿಂದ ದೂರವಿರುವ ಬ್ರಿಟನಿ.!
ಹಾಲಿವುಡ್
Feedback Print Bookmark and Share
 
ಪಾಪ್ ಸ್ಟಾರ್ ಬ್ರಿಟನಿ ಸ್ಪಿಯರ್ಸ್‌ ಅವರ ಅಂಗರಕ್ಷಕರಾದ ಮ‌ೂವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಬ್ರಿಟನಿಯ ತಂದೆ ಈ ಮೂವರನ್ನು ಕೆಲಸದಿಂದ ವಜಾಗೊಳಿಸಿದ್ದು, ಮಾದಕ ದ್ರವ್ಯಗಳನ್ನು ಇಟ್ಟುಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ವೆಬ್‌ಸೈಟ್ 'ಮಿರರ್ ಡಾಟ್ ಯುಕೆ' ವರದಿ ಪ್ರಕಾರ ಇದೀಗಲೇ ಹಲವು ವಿವಾದಲ್ಲಿ ಸಿಲುಕಿರುವ ತನ್ನ ಮಗಳನ್ನು ಇನ್ನು ಹೆಚ್ಚಿನ ವಿವಾದದಲ್ಲಿ ಸೇರಿಸಲು ಇಷ್ಟಪಡದ ತಂದೆ ಸುರಕ್ಷಾ ಸಿಬ್ಬಂದಿಗಳನ್ನು ವಜಾಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾದಕ ವಸ್ತುಗಳಿಂದ ದೂರವಿರುವ ಬ್ರಿಟನಿ