ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ದೃಷ್ಟಿಹೀನಳಾದ ಜೇಡ್ ಗೂಡಿ
ಹಾಲಿವುಡ್
Feedback Print Bookmark and Share
 
ಕಾನ್ಸರ್ ರೋಗದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ರಿಟಿಷ್ ಸೆಲೆಬ್ರಿಟಿ ರಿಯಾಲಿಟಿ ಶೋ ಟಿ.ವಿ ಸ್ಟಾರ್ ನಟಿ ಜೇಡ್ ಗೂಡಿ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದು, ಒಂದು ಕಣ್ಣಿನ ದೃಷ್ಟಿ ಶಕ್ತಿಯು ನಷ್ಟವಾಗಿದೆ ಎಂದು ವೈದರು ತಿಳಿಸಿದ್ದಾರೆ. 27 ವರ್ಷದ ಜೇಡ್ ಗೂಡಿ ತನ್ನ ಮಕ್ಕಳಾದ ಐದು ವರ್ಷದ ಬಾಬಿ ಮತ್ತು ನಾಲ್ಕು ವರ್ಷದ ಫ್ರೆಡಿಯನ್ನು ಒಂದು ಕ್ಷಣವಾದರೂ ನೋಡಲು ಚಡಪಡಿಸುತ್ತಿರುವ ಕರುಣಾಜನಕ ದೃಶ್ಯದ ಬಗ್ಗೆ ವರದಿಯಾಗಿದೆ. ಜೇಡ್ ಇನ್ನೂ ಕೆಲವೇ ದಿನ ಬದುಕುಳಿಯಲಿದ್ದಾರೆಂಬ ಸತ್ಯವನ್ನು ವೈದ್ಯರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೃಷ್ಟಿಹೀನಳಾದ ಜೇಡ್ ಗೂಡಿ