ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ರಹಮಾನ್‌ಗೆ 'ಅಮೆರಿಕ ಏಷ್ಯನ್ ಸಂಗೀತ ಪ್ರಶಸ್ತಿ'
ಹಾಲಿವುಡ್
Feedback Print Bookmark and Share
 
2009ನೇ ಸಾಲಿನ 'ಅಮೆರಿಕ ಏಷ್ಯನ್ ಸಂಗೀತ ಪ್ರಶಸ್ತಿ'ಯನ್ನು ಭಾರತೀಯ ಹೆಮ್ಮೆಯ ಯುವ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಗೆದ್ದುಕೊಂಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇತ್ತೀಚೆಗಷ್ಟೇ 'ಸ್ಲಮ್‌ಡಾಗ್ ಮಿಲಿಯೇನೆರ್' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಹಮಾನ್‌ಗೆ ಎರಡು 'ಆಸ್ಕರ್ ಪ್ರಶಸ್ತಿ'ಗಳು ಲಭಿಸಿದ್ದವು. ರಹಮಾನ್‌ಗೆ ಪ್ರತಿಷ್ಠಿತ 'ಗೋಲ್ಡನ್ ಗ್ಲೋಬ್ ಪ್ರಶಸ್ತಿ'ಯ‌ೂ ಸಹ ಲಭಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಹಮಾನ್ಗೆ ಅಮೆರಿಕ ಏಷ್ಯನ್ ಸಂಗೀತ ಪ್ರಶಸ್ತಿ