ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ
ಹಾಲಿವುಡ್
Feedback Print Bookmark and Share
 
ಲಾಸ್ ಏಜಂಲೀಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಳನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ವರ್ಣರಂಜಿತ ಸಮಾರಂಭದಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರನ್ನು ಸನ್ಮಾನಿಸಲಿದೆ. ಎಂಟು ಆಸ್ಕರ್ ಪ್ರಶಸ್ತಿಗಳನ್ನು ಬಾಚಿದ ಡ್ಯಾನಿ ಬೋಯ್ಲೆ ಚಿತ್ರ 'ಸ್ಲಮ್‌ಡಾಗ್ ಮಿಲಿಯೇನರ್ ಚಿತ್ರ'ದಲ್ಲಿ ಕರೋಡ್‌ಪತಿ ಮಾದರಿಯ ಟಿ.ವಿ ಕಾರ್ಯಕ್ರಮದಲ್ಲಿ ಗೇಮ್ ನಡೆಸುವ ಪ್ರೇಮ್ ಕುಮಾರ್ ಎಂಬ ಪಾತ್ರದಲ್ಲಿ 49 ವರ್ಷದ ಅನಿಲ್ ಕಪೂರ್ ನಟಿಸಿದ್ದರು. ಇದಲ್ಲದೆ 1991ರ ಲಮ್ನೆ ಮತ್ತು 1997ರ ವಿರಾಸತ್ ಚಿತ್ರದಲ್ಲಿ ಅತ್ಯತ್ತಮ ಅಭಿನಯಕ್ಕಾಗಿ ಸಹ ಅನಿಲ್‌ರನ್ನು ಗೌರವಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ