ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ತೂಕ ಇಳಿಸಲಿರುವ ಏಜಂಲೀನಾ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಏಜಂಲೀನಾ ಜೂಲಿ ನಟಿಸಲಿರುವ ಮುಂದಿನ ಚಿತ್ರ 'ಸಾಲ್ಟ್'. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಏಜಂಲೀನಾ ಕೇವಲ 21 ದಿನಗಳಲ್ಲಿ 9.5 ಕಿಲೋ ಗ್ರಾಂ ತೂಕವನ್ನು ಕಡಿಮೆ ಮಾಡಲಿದ್ದು, ಇದಕ್ಕಾಗಿ ಪ್ರತ್ಯೇಕ ತರಹದ ವ್ಯಾಯಾಮವನ್ನು ಆರಂಭಿಸಿದ್ದಾಳೆ. ಸಾಲ್ಟ್ ಚಿತ್ರದ ಚಿತ್ರೀಕರಣವು ವಾಷಿಂಗ್ಟನ್‌ನಲ್ಲಿ ಆರಂಭವಾಗಿದ್ದು, ಭಾರೀ ನಿರೀಕ್ಷೆ ಮ‌ೂಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೂಕ ಇಳಿಸಲಿರುವ ಏಜಂಲೀನಾ