ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ನಿರಾಶಜನಕವಾದ ಹ್ಯಾರಿ ಪೋಟರ್ ಸರಮಾಲೆ
ಹಾಲಿವುಡ್
Feedback Print Bookmark and Share
 
ಭಾರೀ ಜನಪ್ರಿಯ ಗಳಿಸಿದ್ದ ಹ್ಯಾರಿ ಪೋಟರ್ ಸರಮಾಲೆಯ ನೂತನ ಚಿತ್ರ 'ಹ್ಯಾರಿ ಪಾಟರ್ ಆಂಡ್ ದಿ ಹಾಫ್ ಬ್ಲೈಂಡ್ ಪ್ರಿನ್ಸ್' ಚಿತ್ರ ತೀವ್ರ ನಿರಾಶಜನಕವಾಗಿದೆ ಎಂದು ಚಿತ್ರ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಹ್ಯಾರಿ ಪೋಟರ್ ಕಥೆಗಳಿಗೆ ಹೋಲಿಸಿದಾಗ ಇದು ತೀರ ವ್ಯತ್ಯಸ್ಥವಾಗಿದ್ದು, ವೀಕ್ಷಕರು ಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ದಿ ಸನ್ ಡಾಟ್ ಕೊ ಡಾಟ್ ಯುಕೆ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿರಾಶಜನಕವಾದ ಹ್ಯಾರಿ ಪೋಟರ್ ಸರಮಾಲೆ