ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೇಮ್ಸ್ ಬಾಂಡ್ ಚಿತ್ರದಲ್ಲಿ ಫ್ರೀದಾ..!
ಹಾಲಿವುಡ್
Feedback Print Bookmark and Share
 
ಸ್ಲಮ್‌ಡಾಮ್ ಚಿತ್ರದ ಮ‌ೂಲಕ ಹಾಲಿವುಡ್‌ಗೆ ಕಾಲಿಟ್ಟ ಫ್ರೀದಾ ಪಿಂಟೊ ಇದೀಗ ಜೇಮ್ಸ್ ಬಾಂಡ್ ಸಿನೆಮಾಗಳಲ್ಲಿ ನಟಿಸಲಿದ್ದಾರೆಂಬ ಗಾಸಿಪ್ ಹರಡುತ್ತಿದೆ. ದಿ ಸನ್ ಡಾಟ್ ಕೊ ಡಾಟ್ ಯುಕೆ ವರದಿ ಪ್ರಕಾರ ಚಿತ್ರದ ಸ್ಕ್ರೀನ್ ಟೆಸ್ಟ್‌ಗಾಗಿ ನಟಿ ಫ್ರೀದಾ ಅವರನ್ನು ಆಹ್ವಾನಿಸಲಾಗಿದೆ. 23ನೇ ಜೇಮ್ಸ್ ಬಾಂಡ್ ಕಥೆ ಆಧರಿತ ಚಿತ್ರವನ್ನು ಆಸ್ಕರ್ ಪ್ರಶಸ್ತಿ ವಿಜೇತ ಡ್ಯಾನಿ ಬೋಯ್ಲೆ ನಿರ್ದೇಶಿಸಲಿದ್ದು, ಇದರಿಂದ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಲು ಫ್ರೀದಾ ಅವರ ಅವಕಾಶವು ಹೆಚ್ಚಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಮ್ಸ್ ಬಾಂಡ್ ಚಿತ್ರದಲ್ಲಿ ಫ್ರೀದಾ