ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮುನಿಸಿಕೊಂಡ ಜೆನ್ನಿಫರ್-ಮೇಯರ್
ಹಾಲಿವುಡ್
Feedback Print Bookmark and Share
 
ಅಮೆರಿಕಾದ ನಟಿ ಜೆನ್ನಿಫರ್ ಎನ್ನಿಂಸ್ಟನ್ ಹಾಗೂ ಸಂಗೀತಗಾರ ಜಾನ್ ಮೇಯರ್ ನಡುವಣ ಸಂಬಂಧ ಮತ್ತೊಮ್ಮೆ ಕಡಿದು ಹೋಗಿದೆ. ವರದಿಯ ಪ್ರಕಾರ ಜೆನ್ನಿಫರ್ ಇಂಗ್ಲೆಂಡ್‌ನಲ್ಲಿ ಹೊಸ ಚಿತ್ರವಾದ 'ಮರ್ಲಿ ಆಂಡ್ ಮಿ' ಚಿತ್ರದ ನಟನೆ ಮುಗಿಸಿ ಹುಟ್ಟುರಾದ ಅಮೆರಿಕಾಕ್ಕೆ ಹಿಂತಿರುಗಿದಾಗ ಜಾನ್ ರೋಷಗೊಂಡಿದ್ದು, ಇದು ಈ ಇಬ್ಬರ ಮಧ್ಯೆ ವಿರಸ ಮ‌ೂಡಲು ಕಾರಣವೆನ್ನಲಾಗಿದೆ. ಇವರಿಬ್ಬರ ಸಂಬಂಧದಲ್ಲಿ ಬಿರುಕು ಮ‌ೂಡುವುದು ಇದು ಮೊದಲ ಬಾರಿಯೇನಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುನಿಸಿಕೊಂಡ ಜೆನ್ನಿಫರ್ಮೇಯರ್