ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪತಿಗಾಗಿ ಸಂಗೀತ ತ್ಯಜಿಸಲು ತಯಾರು ವೈನ್‌ಹೌಸ್
ಹಾಲಿವುಡ್
Feedback Print Bookmark and Share
 
ವಿವಾದವು ಎಂದೂ ಬೆನ್ನುಬಿಡದ ಗಾಯಕಿಯಾಗಿದ್ದಾಳೆ ವೈನ್‌ಹೌಸ್. ಪತಿಯನ್ನು ಮರಳಿ ಪಡೆಯುವುದೋಸ್ಕರ ತಾನು ಸಂಗೀತವನ್ನು ತ್ಯಜಿಸಲು ತಯಾರು ಎಂದು ಗಾಯಕಿ ಎಮಿ ವೈನ್‌ಹೌಸ್ ಹೇಳಿದ್ದಾಳೆ. ಬ್ಲ್ಯಾಕ್ ಫೀಲ್ಡರ್ ಸಿವಿಲ್ ನನಗೆ ಸರ್ವಸ್ವವಾಗಿದ್ದು, ಯಾವುದೇ ಹಂತದಲ್ಲಿ ಅವರನ್ನು ಬಿಟ್ಟು ಬಿಡಲು ತಯಾರಲ್ಲ ಎಂದಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪತಿಗಾಗಿ ಸಂಗೀತ ತ್ಯಜಿಸಲು ತಯಾರು ವೈನ್ಹೌಸ್