ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಎಡ್ಸ್ ಬಗ್ಗೆ ಜಾಗೃತಿ ಮ‌ೂಡಿಸಲಿರುವ ಎಲ್ಟನ್
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ಗಾಯಕ ಸರ್ ಎಲ್ಟನ್ ಜಾನ್ ಮೇ ತಿಂಗಳಿನಲ್ಲಿ ಜಾರ್ಜಿಯಾದ ಅಟ್ಲಾಂಟದಲ್ಲಿ ನಡೆಯಲಿರುವ ಬಯೋ ಟೆಕ್ನಾಲಜಿ ಇಂಡಸ್ಟ್ರೀಯಲ್ ಒರ್ಗನೈಶೇಶನ್‌(ಬಿಐಒ)ನ ಸೆಮಿನಾರ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ಈ ಸೆಮಿನಾರ್‌ನಲ್ಲಿ ಜಾನ್ ಎಡ್ಸ್ ರೋಗದ ಬಗ್ಗೆ ಜಾಗೃತಿ ಮ‌ೂಡಿಸಲಿದ್ದಾರೆ. ವಿಜ್ಞಾನಿಗಳು ಸಹ ಸೆಮಿನಾರ್‌ನಲ್ಲಿ ಭಾಗವಹಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಡ್ಸ್ ಬಗ್ಗೆ ಜಾಗೃತಿ ಮೂಡಿಸಲಿರುವ ಎಲ್ಟನ್