ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಚಿಂತಾಜನಕ ಪರಿಸ್ಥಿತಿಯಲ್ಲಿ ಗೂಡಿ
ಹಾಲಿವುಡ್
Feedback Print Bookmark and Share
 
ಗರ್ಭಶಯದ ಕಾನ್ಸರ್ ರೋಗಕ್ಕೆ ಒಳಗಾಗಿರುವ ಬ್ರಿಟಿಷ್ ಸೆಲೆಬ್ರಿಟಿ ಟಿ.ವಿ ಸ್ಟಾರ್ ನಟಿ ಜೇಡ್ ಗೂಡಿ ಆರೋಗ್ಯ ಚಿಂತಾಜನಕವಾಗಿದೆ ಎಂದು ಅವರ ಆಪ್ತವಲಯವು ತಿಳಿಸಿದ್ದಾರೆ. ಶನಿವಾರ ರಾತ್ರಿಯಿಂದಲೇ ಗೂಡಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇದೀಗ ಉಸಿರಾಟದ ತೊಂದರೆಯನ್ನು ಸಹ ಅನುಭವಿಸುತ್ತಿದ್ದು ಹೆಚ್ಚು ದಿನ ಬದುಕುವುದು ಅನುಮಾನ ಎಂದು ನ್ಯೂಸ್ ಆಫ್ ದಿ ವಲ್ಡ್ ಪತ್ರಿಕೆ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿಂತಾಜನಕ ಪರಿಸ್ಥಿತಿಯಲ್ಲಿ ಗೂಡಿ