ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ರೇಸ್ ಟು ವಿಚ್ ಮೌಂಟೆನ್' ಯುಸ್ ಟಾಪ್ ಹಿಟ್
ಹಾಲಿವುಡ್
Feedback Print Bookmark and Share
 
ಅಮೆರಿಕದಲ್ಲಿ ಈ ವಾರ ಬಿಡುಗಡೆಯಾದ ಟಾಪ್ ಟೆನ್ ಸಿನೆಮಾಗಳ ಪಟ್ಟಿಯಲ್ಲಿ ಡಿಸ್ನಿ ಕುಟುಂಬತ್ಮಕ ಸಾಹಸ ಚಿತ್ರ 'ರೇಸ್ ಟು ವಿಚ್ ಮೌಂಟೆನ್' 25 ಮಿಲಿಯನ್ ಸಂಪಾದನೆಯೊಂದಿಗೆ ಒಂದನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ 18 ಮಿಲಿಯನ್ ಗಳಿಕೆಯೊಂದಿಗೆ 'ವಾಚ್‌ಮಾನ್', ಮ‌ೂರು, ನಾಲ್ಕು ಸ್ಥಾನಗಳಲ್ಲಿ 'ದಿ ಲಾಸ್ಟ್ ಹೌಸ್ ಆನ್ ದಿ ಲೆಪ್ಟ್' ಹಾಗೂ 'ಟೆಕನ್' ಚಿತ್ರಗಳಾಗಿದ್ದು, ಐದನೇ ಸ್ಥಾನದಲ್ಲಿ 'ಟೈಲರ್ ಪೆರ್ರಿಸ್ ಮಾದಿಯ ಗೋಸ್ ಟು ಜೈಲ್' ಚಿತ್ರವಾಗಿದೆ. ಎಂಟು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ 'ಸ್ಲಮ್ ಡಾಗ್ ಮಿಲಿಯನೇರ್' 5 ಮಿಲಿಯನ್ ಸಂಪಾದನೆಯೊಂದಿಗೆ ಆರನೇ ಸ್ಥಾನದಲ್ಲಿ ಮುಂದುವರಿಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೇಸ್ ಟು ವಿಚ್ ಮೌಂಟೆನ್ ಯುಸ್ ಟಾಪ್ ಹಿಟ್