ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜಾಕ್ಸನ್ ಶೋ: 75 ಲಕ್ಷ ಟಿಕೆಟ್ ಮಾರಾಟ..!
ಹಾಲಿವುಡ್
Feedback Print Bookmark and Share
 
ಜುಲೈ ತಿಂಗಳಿನಲ್ಲಿ ಆರಂಭವಾಗಲಿರುವ ಸೂಪರ್ ಸ್ಟಾರ್ ಸಿಂಗರ್ ಡ್ಯಾನ್ಸರ್ ಮೈಕಲ್ ಜಾಕ್ಸನ್‌ರ ಸ್ಟೇಜ್ ಪ್ರೋಗ್ರಾಂ ಟಿಕೆಟ್‌ ಮಾರಾಟವು ಆರಂಭವಾದ ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ 750000 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಮ‌ೂಲಗಳು ತಿಳಿಸಿವೆ. ಬ್ರಿಟನ್‌ನಲ್ಲಿ 50ರಷ್ಟು ಸ್ಟೇಜ್ ಪ್ರೋಗ್ರಾಂಗಳಲ್ಲಿ ಮೈಕಲ್ ಜಾಕ್ಸನ್ ಭಾಗವಹಿಸಲಿದ್ದಾರೆ. ಇದೇ ವೇಳೆ ಬ್ರಿಟನ್‌ನಲ್ಲಿ ನಡೆಯಲಿರುವ ಸಂಗೀತ ರಸಮಂಜರಿ ಕಾರ್ಯಕ್ರಮ ಬಗ್ಗೆ ಮೈಕಲ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಕ್ಸನ್ ಶೋ 75 ಲಕ್ಷ ಟಿಕೆಟ್ ಮಾರಾಟ