ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ನಟ ಬ್ರಾಡ್ ಪಿಟ್ ನಿರ್ದೇಶನದ 'ದಿ ನೈಟ್ ಮಾನೇಜರ್'
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟ, ನಿರ್ಮಾಪಕ ಬ್ರಾಡ್ ಪಿಟ್ ನಿರ್ಮಿಸಲಿರುವ ನೂತನ ಚಿತ್ರ 'ದಿ ನೈಟ್ ಮಾನೇಜರ್'. ಇದು ಜಾನ್ ಲೀ ಕೇರೆ ಅವರ ಗುಪ್ತಚರ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಬ್ರಾಡ್ ಅಭಿನಯದ 'ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟ್ಟನ್' ಈ ವರ್ಷದ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದುಕೊಂಡಿತ್ತು. 45 ವರ್ಷದ ಪಿಟ್ ಈ ಹಿಂದೆಯೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಜಯಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಟ ಬ್ರಾಡ್ ಪಿಟ್ ನಿರ್ದೇಶನದ ದಿ ನೈಟ್ ಮಾನೇಜರ್