ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌ಡಾಗ್' ಮಾರ್ಚ್ 26ಕ್ಕೆ ಚೀನಾದಲ್ಲಿ
ಹಾಲಿವುಡ್
Feedback Print Bookmark and Share
 
ಆಸ್ಕರ್ ಅಕಾಡೆಮಿ ಪ್ರಶಸ್ತಿ ವಿಜೇತ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' ಚೀನಾದಲ್ಲಿ ಮಾರ್ಚ್ 26ರಂದು ಪ್ರದರ್ಶನಕ್ಕಿಳಿಯಲಿದೆ ಎಂದು ಚೀನಾ ಸಿನೆಮಾ ಗ್ರೂಪ್ ಕಾರ್ಪೋರೇಶನ್(ಸಿಎಫ್‌ಜಿಸಿ)ಯ ವಕ್ತಾರನು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಂಬೈಯ ಕೊಳಗೇರಿ ಹುಡುಗನ ಕಥೆ ಆಧಾರಿತ ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರ ಅತ್ಯತ್ತಮ ಚಿತ್ರ ಸಹಿತ ಎಂಟು ಆಸ್ಕರ್ ಪ್ರಶಸ್ತಿಗಳನ್ನು ಜಯಿಸಿಕೊಂಡಿತ್ತು. ಚಿತ್ರಕ್ಕೆ ಸಂಗೀತ ನೀಡಿದ್ದ ಎ.ಆರ್. ರಹಮಾನ್‌ಗೆ ಗೋಲ್ಡನ್ ಗ್ಲೋಬ್ ಸಹಿತ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿದ್ದವು. ಡ್ಯಾನಿ ಬೋಯ್ಲೆ ಚಿತ್ರ ನಿರ್ದೇಶಕರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ ಮಾರ್ಚ್ 26ಕ್ಕೆ ಚೀನಾದಲ್ಲಿ