ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮೈಕಲ್‌ಗೆ 'ಪ್ಲಾಸ್ಟಿಕ್ ಸರ್ಜರಿ'
ಹಾಲಿವುಡ್
Feedback Print Bookmark and Share
 
ಬಹಳ ಸಮಯಗಳ ನಂತರ ಪಾಪ್ ಸಿಂಗರ್ ಡ್ಯಾನ್ಸರ್ ಮೈಕಲ್ ಜಾಕ್ಸನ್ ಲಂಡನ್‌ನಲ್ಲಿ ಜುಲೈ ತಿಂಗಳಿನಲ್ಲಿ ನಡೆಯಲಿರುವ ಸ್ಟೇಜ್ ಪ್ರೋಗ್ರಾಂನಲ್ಲಿ ಭಾಗವಹಿಸಲಿದ್ದು, ಭಾರೀ ಯಶಸ್ಸಿನ ನಿರೀಕ್ಷೆಯಲ್ಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಮೈಕಲ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಿದ್ದು, ಇದರಿಂದ ಮುಖ ಇನ್ನಷ್ಟು ಅಂದವಾಗಿ ಕಾಣಿಸಲಿದೆ. ವರದಿಗಳ ಪ್ರಕಾರ ಸ್ಟೇಜ್ ಪ್ರೋಗ್ರಾಂನ ಟಿಕೆಟ್‌ಗಳು ಇದೀಗಲೇ ಮಾರಾಟವಾಗಿವೆ ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೈಕಲ್ಗೆ ಪ್ಲಾಸ್ಟಿಕ್ ಸರ್ಜರಿ