ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ವೈನ್‌ಹೌಸ್ ಮನೆಯಲ್ಲಿ ಸ್ಟುಡಿಯೋ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಗಾಯಕಿ ವೈನ್‌ಹೌಸ್ ಅತ್ಯಾಧುನಿಕ ಸೌಕರ್ಯಗಳೊಂದಿಗಿನ ಸ್ಟುಡಿಯೋದ ಯೋಜನೆಯಿರಿಸಿಕೊಂಡಿದ್ದು, ಲಂಡನ್‌ನ ಉತ್ತರ ಭಾಗ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿಯೇ ಇದನ್ನು ವೈನ್‌ಹೌಸ್ ನಿರ್ಮಿಸಲಿದ್ದಾಳೆ ಎಂದು ಮಿರರ್ ಡಾಟ್ ಕೊ ಡಾಟ್ ಯುಕೆ ವರದಿ ಮಾಡಿವೆ. ಸ್ಟುಡಿಯೋದ ನಿರ್ಮಾಣದವೆಚ್ಚ 20 ಲಕ್ಷ ಪೌಂಡ್‌ ಎಂದು ಅಂದಾಜಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೈನ್ಹೌಸ್ ಮನೆಯಲ್ಲಿ ಸ್ಟುಡಿಯೋ