ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಹಾಲಿವುಡ್ ನಟಿ ನತಾಶಾ ಇನ್ನಿಲ್ಲ
ಹಾಲಿವುಡ್
Feedback Print Bookmark and Share
 
ಹಿಮದಲ್ಲಿ ಜಾರುವ ಸ್ಕೀಯಿಂಗ್ ಅಪಘಾತದಲ್ಲಿ ತಲೆಗುಂಟಾದ ಗಾಯಗಳಿಂದಾಗಿ ನ್ಯೂಯಾರ್ಕ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟನ್‌ನ ನಟಿ ನಟಾಶಾ ರಿಚರ್ಡ್‌ಸನ್ ಮೃತಪಟ್ಟಿದ್ದಾರೆ. ನಟಿ ವನೀಸಾ ರೆಡ್‌ಗ್ರೇವ್ ಪುತ್ರಿಯಾದ 45ರ ಪ್ರಾಯದ ರಿಚರ್ಡ್‌ಸನ್ ಕೆನಡಾದ ಮಾಂಟ್ ಟ್ರೆಂಬ್ಲೆಂಟ್ ವಿಹಾರಧಾಮದ ಹಿಮದ ಇಳಿಜಾರಿನಲ್ಲಿ ಬಿದ್ದು ತಲೆಗೆ ಗಂಭೀರ ಪೆಟ್ಟುಮಾಡಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಲಿವುಡ್ ನಟಿ ನತಾಶಾ ಇನ್ನಿಲ್ಲ