ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಒಂದು ಗಂಟೆಯೊಳಗೆ 22.5 ಅಮೆರಿಕನ್ ಡಾಲರ್ ಸಂಪಾದನೆ..!
ಹಾಲಿವುಡ್
Feedback Print Bookmark and Share
 
ಸಂಗೀತ ಜಗತ್ತಿಗೆ ವಿದಾಯ ಹೇಳಿರುವ ಪಾಪ್ ಗಾಯಕ ಮೈಕಲ್ ಜಾಕ್ಸನ್ ಲಂಡನ್‌ನಲ್ಲಿ ಸಂಗೀತ ಕಾರ್ಯಕ್ರವೊಂದನ್ನು ನೀಡುವ ಮ‌ೂಲಕ ಕೇವಲ ಒಂದು ಗಂಟೆಯೊಳಗೆ 22.5 ಲಕ್ಷ ಅಮೆರಿಕನ್ ಡಾಲರ್ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ. ಡೈಲಿ ಮೇಲ್ ಡಾಟ್ ಕೊ ಡಾಟ್ ಯುಕೆ ವರದಿ ಪ್ರಕಾರ ಮೈಕಲ್ 2006 ಮಾರ್ಚ್‌ನಿಂದ 2008 ವರ್ಷದ ವರೆಗಿನ ಅವಧಿಯಲ್ಲಿ ಕೇವಲ ಸಂಗೀತ ಕಾರ್ಯಕ್ರಮದ ಮ‌ೂಲಕ 48,499,893 ಪೌಂಡ್ ಸಂಪಾದಿಸಿದ್ದಾರಂತೆ..!. ವಿಶ್ವದ ಎಲ್ಲಾ ಕಡೆಯ ಜನರು ಮೈಕಲ್ ಪ್ರೋಗ್ರಾಂನ್ನು ಇಷ್ಟಪಡ್ಡುತ್ತಿದ್ದು, ಇದುವೇ ಅವರ ಯಶಸ್ಸಿನ ರಹಸ್ಯವಾಗಿದೆ. ಜುಲೈ ತಿಂಗಳಿನಲ್ಲಿ ಮೈಕಲ್ ತನ್ನ ಕೊನೆಯ ಸಂಗೀತ ಕಾರ್ಯಕ್ರಮವನ್ನು ಲಂಡನ್‌ನಲ್ಲಿ ಆಯೋಜಿಸಿದ್ದಾರೆ. ಇದರ ಪೂರ್ವ ತಯಾರಿಯಂತೆ ಮೈಕಲ್ ಇದೀಗಲೇ ಪ್ಲಾಸ್ಟಿಕ್ ಸರ್ಜರಿಗೆ ಒಳಪಡುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಂದು ಗಂಟೆಯೊಳಗೆ 225 ಅಮೆರಿಕನ್ ಡಾಲರ್ ಸಂಪಾದನೆ