ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬಾಂಡ್ ನಾಯಕಿಯಾಗಿ ಜೆನ್ನಿಫರ್ ಎನ್ನಿಂಸ್ಟನ್?
ಹಾಲಿವುಡ್
Feedback Print Bookmark and Share
 
ಜೇಮ್ಸ್ ಬಾಂಡ್ ಚಿತ್ರದ ನಿರ್ಮಾಪಕರು ಮುಂದಿನ ಬಾಂಡ್ ನಾಯಕಿಯ ಹುಡುಕಾಟದಲ್ಲಿ ತೊಡಗಿರುವ ಮಧ್ಯೆ ಹಲವಾರು ನಟಿಯರ ನಡುವೆ ಪೈಪೋಟಿ ಬೆಳೆಯುತ್ತಿದ್ದು, ಇದೀಗ ಜೆನ್ನಿಫರ್ ಎನ್ನಿಂಸ್ಟನ್ ಚಿತ್ರದ ನಾಯಕಿಯಾಗಲಿದ್ದಾಳೆ ಎಂಬ ಸುದ್ದಿ ಕೇಳಿಬರುತ್ತಿವೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಜೇಮ್ಸ್ ಬಾಂಡ್ ಚಿತ್ರಕ್ಕಾಗಿ 'ಸ್ಲಮ್‌ಡಾಗ್' ಚಿತ್ರದ ನಾಯಕಿ ಫ್ರೀದಾ ಪಿಂಟೊ ಹೆಸರು ಕೇಳಿಬರುತ್ತಿದ್ದವು. ಆದರೆ ಇದೀಗ ಎನ್ನಿಂಸ್ಟನ್ ಹೆಸರು ಕೇಳಿಬರುತ್ತಿದ್ದು, ಜೇಮ್ಸ್ ಬಾಂಡ್ ಸಿನೆಮಾದಲ್ಲಿ ಅಭಿನಯಿಸುವುದಂತೂ ನನ್ನ ಕನಸಾಗಿದೆ ಎನ್ನುತ್ತಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಂಡ್ ನಾಯಕಿಯಾಗಿ ಜೆನ್ನಿಫರ್ ಎನ್ನಿಂಸ್ಟನ್