ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಏಜಂಲೀನಾ ಜೂಲಿ ಅತ್ಯಂತ 'ಸೆಕ್ಸಿ ತಾಯಿ'
ಹಾಲಿವುಡ್
Feedback Print Bookmark and Share
 
ಅಂತರ್ಜಾಲ ವ್ಯವಸ್ಥೆಯಲ್ಲಿ ನಡೆಸಲಾದ ಮತದಾನದಲ್ಲಿ ಹಾಲಿವುಡ್ ನಟಿ ಏಜಂಲೀನಾ ಜೂಲಿ ಅತ್ಯಂತ ಸೆಕ್ಸಿ ತಾಯಿಯಾಗಿ ಆಯ್ಕೆಯಾಗಿದ್ದಾರೆ. ಏಜಂಲೀನಾ ಜೂಲಿ ಹೆಸರಿಗೆ ಅತ್ಯಧಿಕ ಮತಗಳು ಚಲಾವಣೆಗೊಂಡಿದೆಯೆಂದು ಎಮ್‌ಎಸ್‌ಎನ್ ಡಾಟ್ ಕೊ ಡಾಟ್ ಯುಕೆ ವರದಿ ಮಾಡಿವೆ. ಎರಡನೇ ಸ್ಥಾನದಲ್ಲಿ ಹೆಲೆ ಬೆರ್ರಿ ಹಾಗೂ ರಿಸ್ಸೆ ವಿಥರ್‌ಸ್ಪೂನ್ ಇದ್ದು, ನಾಲ್ಕನೇ ಸ್ಥಾನದಲ್ಲಿ ಬ್ರಿಟನ್ ಸುಂದರಿ ಕೆಟೆ ವಿನ್ಸಲೇಟ್‌ ಆಗಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಜಂಲೀನಾ ಜೂಲಿ ಅತ್ಯಂತ ಸೆಕ್ಸಿ ತಾಯಿ