ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬ್ರಿಟನಿಗೆ ಜೀವ ಬೆದರಿಕೆ ಕರೆ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಬ್ರಿಟನಿ ಸ್ಪಿಯರ‌್ಸ್‌ಗೆ ಅಜ್ಞಾತರು ಜೀವ ಬೆದರಿಕೆ ಕರೆ ಮಾಡಿದ್ದಾರೆಂದು ವರದಿಯಾಗಿದೆ. ಕಾಂಟಕ್ಟ್‌ಮ್ಯೂಸಿಕ್ ಡಾಟ್ ಕಾಮ್ ವರದಿ ಪ್ರಕಾರ ರಾತ್ರಿ ಹಗಲೆನ್ನದೆ ಪೋನ್ ಮತ್ತು ಮೈಲ್ ಮ‌ೂಲಕ ಅಜ್ಞಾತರಿಂದ ಜೀವ ಬೆದರಿಕೆ ಸಂದೇಶಗಳು ಬರುತ್ತಿದ್ದು, ಸ್ಪಿಯರ‌್ಸ್ ತನ್ನ ಮಕ್ಕಳ ಬಗ್ಗೆ ಅತೀವ ಚಿಂತಿತಳಾಗಿದ್ದಾಳೆ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ರಿಟನಿಗೆ ಜೀವ ಬೆದರಿಕೆ ಕರೆ