ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌ಡಾಗ್' ಪ್ರದರ್ಶನಕ್ಕೆ ಚೀನಾ ಸೆನ್ಸಾರ್ ಮಂಡಳಿಯ ಒಪ್ಪಿಗೆ
ಹಾಲಿವುಡ್
Feedback Print Bookmark and Share
 
ಚೀನಾದಲ್ಲಿ ಮಾರ್ಚ್ 26ರಂದು ಪ್ರದರ್ಶನ ಕಾಣುವ ಡ್ಯಾನಿ ಬೋಯ್ಲೆ ನಿರ್ದೇಶನದ ಎಂಟು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ಸ್ಲಮ್‌ಡಾಗ್ ಮಿಲಿಯನೇರ್‌ಗೆ ಚೀನಾ ಸಿನೆಮಾ ಪ್ರದರ್ಶನ ಮಂಡಳಿ 'ಸೆನ್ಸಾರ್‌'ನ ಅನುಮತಿ ದೊರೆಕಿದೆ. ಮುಂಬೈ ಕೊಳಗೇರಿ ಹುಡುಗನ ಕಥೆ ಆಧರಿತ ಸ್ಲಮ್ ಡಾಗ್ ಚಿತ್ರ ಎಂಟು ಆಸ್ಕರ್ ಪ್ರಶಸ್ತಿಗಳ ಸಹಿತ ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದ ಭಾರತೀಯ ಹೆಮ್ಮೆಯ ಎ. ಆರ್. ರಹಮಾನ್‌ಗೆ ಎರಡು ಆಸ್ಕರ್ ಪ್ರಶಸ್ತಿ ಲಭಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ ಪ್ರದರ್ಶನಕ್ಕೆ ಚೀನಾ ಸೆನ್ಸಾರ್ ಮಂಡಳಿಯ ಒಪ್ಪಿಗೆ