ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪತ್ರಿಕೆಯಲ್ಲಿ ಜೇಡ್ ಗೂಡಿ ಮರಣ ಲೇಖನ: ತನಿಖೆ
ಹಾಲಿವುಡ್
Feedback Print Bookmark and Share
 
ಗರ್ಭಕೋಶದ ಕಾನ್ಸರ್‌ನಿಂದಾಗಿ ಜೀವ-ಮರಣದಿಂದ ಹೋರಾಡುತ್ತಿರುವ ಬ್ರಿಟಿಷ್ ಸೆಲೆಬ್ರಿಟಿ ರಿಯಾಲಿಟಿ ಟಿ.ವಿ ಶೋ ಸ್ಟಾರ್ ನಟಿ ಜೇಡ್ ಗೂಡಿ ಸಾಯುವ ಮುನ್ನವೇ ಅಶ್ರುತರ್ಪಣ ಸಲ್ಲಿಸಿ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿರುವ 'ಓಕೆ' ನಿಯತಕಾಲಿಕದ ವಿರುದ್ಧ ತನಿಖೆಯನ್ನು ಕೈಗೊಳ್ಳುವ ಸಾಧ್ಯತೆಯಿದೆ. ಓದುಗರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಸರಕಾರ ತನಿಖೆಗೆ ಆದೇಶಿಸುವ ಸಾಧ್ಯತೆಗಳಿದ್ದು, ಪತ್ರಿಕೆಯ ಮುದ್ರಣದಲ್ಲಿ ಜೇಡ್ ಬದುಕಿದ್ದರೂ ಸತ್ತದ್ದಾಳೆ ಎಂಬ ರೀತಿಯ ಲೇಖನ ಪ್ರಕಟಿಸಿಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪತ್ರಿಕೆಯಲ್ಲಿ ಜೇಡ್ ಗೂಡಿ ಮರಣ ಲೇಖನ ತನಿಖೆ