ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮಾಡಲಿಂಗ್ ಸ್ಟಾರ್ ಎಮ್ಮಾರನ್ನು ವರಿಸಲಿರುವ ನಟ ಬ್ರೂಸ್
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟ ಬ್ರೂಸ್ ವಿಲ್ಲಿಸ್ ಅವರು ಬ್ರಿಟನ್ ಮಾಡೆಲ್ ಹಾಗೂ ನಟಿ ಎಮ್ಮಾ ಹೆಮ್ಮಿಂಗ್ ಅವರನ್ನು ವರಿಸಲಿದ್ದಾರೆ. 54 ವರ್ಷದ ಬ್ರೂಸ್ ಹಾಗೂ 32 ವರ್ಷದ ಎಮ್ಮಾ ನಡುವಿನ ವಿವಾಹ ನಿಶ್ಚಿತಾರ್ಥ ಸಮಾರಂಭವು ಟರ್ಕ್ಸ್ ಆಂಡ್ ಕೈಕಾಸ್ ದ್ವೀಪದಲ್ಲಿರುವ ಬ್ರೂಸ್‌ರ ಮನೆಯಲ್ಲಿ ಜರಗಲಿರುವುದೆಂದು ವರದಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಡಲಿಂಗ್ ಸ್ಟಾರ್ ಎಮ್ಮಾರನ್ನು ವರಿಸಲಿರುವ ನಟ ಬ್ರೂಸ್