ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಕೈಲಿಗೆ ಡ್ರೆಸ್ ಡಿಸೈನಿಂಗ್ ತಯಾರಿ ಮಾಡಿದ ಮಲ್ಹೋತ್ರಾ
ಹಾಲಿವುಡ್
Feedback Print Bookmark and Share
 
ಬಾಲಿವುಡ್‌ನ ಪ್ರಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ 'ಬ್ಲೂ' ಚಿತ್ರಕ್ಕಾಗಿ ಹಾಲಿವುಡ್ ಗಾಯಕಿ ಕೈಲಿ ಮಿನಾಗ್ ಅವರಿಗೆ ಡ್ರೆಸ್ ಡಿಸೈನಿಂಗ್ ತಯಾರಿಸಿದ್ದಾರೆ. ಚಿತ್ರದ ಹಾಡೊಂದರ ದೃಶ್ಯದಲ್ಲಿ ಕೈಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್‌ರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಡ್ರೆಸ್ ಡಿಸೈನಿಂಗ್ ಮಿನಾಗ್‌ಗೆ ತುಂಬಾ ಇಷ್ಟಪಟ್ಟಿದ್ದು, ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೈಲಿಗೆ ಡ್ರೆಸ್ ಡಿಸೈನಿಂಗ್ ತಯಾರಿ ಮಾಡಿದ ಮಲ್ಹೋತ್ರಾ