ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಇಸ್ರೇಲಿ ಚಿತ್ರದಲ್ಲಿ ಫ್ರೀದಾ ಪಿಂಟೊ
ಹಾಲಿವುಡ್
Feedback Print Bookmark and Share
 
'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ನಾಯಕಿಗೆ ಇದೀಗ ಪರ್ವ ಕಾಲವಾಗಿದ್ದು, ಹಲವು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಫ್ರೀದಾ ಪಿಂಟೊ ಆಸ್ಕರ್ ಪ್ರಶಸ್ತಿ ವಿಜೇತ ಜೂಲಿಯನ್ ಸ್ಕೇಬೆಲ್‌ರ ಹೊಸ ಚಿತ್ರ 'ಮಿರಾಲ್'ನಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದು, ಪಾಲೆಸ್ತೀನ್ ನಾಯಕ ಹಿಯಾಮ್ ಅಬ್ಬಾಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೂಲಾ ಜೆಬ್ರಿಯಲ್ ಅವರು ಇಟೆಲೊ-ಪಾಲೆಸ್ತೀನಿಯನ್‌ನ ಹಿಂದ್ ಹುಸೈನಿ ಬಗ್ಗೆ ಬರೆದ ಪುಸ್ತಕ ಆಧಾರಿತ ಚಿತ್ರವಾದ 'ಮಿರಾಲ್'ನ ಚಿತ್ರೀಕರಣವು ಇಸ್ರೇಲ್ ಹಾಗೂ ಪಾಲೆಸ್ತೀನ್‌ನ ವಿವಿದೆಡೆಗಳಲ್ಲಿ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಸ್ರೇಲಿ ಚಿತ್ರದಲ್ಲಿ ಫ್ರೀದಾ ಪಿಂಟೊ