ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೂಲಿ ಬಾಲ್ಯಕಾಲದ ಚಿತ್ರ ತೆರೆಗೆ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಏಜಂಲೀನಾ ಜೂಲಿ ಬಾಲ್ಯಕಾಲದಲ್ಲಿ ಅಭಿನಯಿಸಿದ 'ಲೂಕ್‌ಇನ್' ಟು ಗೆಟ್ ಜೌಟ್' ಚಿತ್ರ ಸದ್ಯದಲ್ಲಿಯೇ ತೆರೆಕಾಣಲಿದೆ. 1982ರಲ್ಲಿ ಚಿತ್ರೀಕರಣವಾದ ಈ ಚಿತ್ರದ ಕಥೆಯನ್ನು ಜೂಲಿಯ ತಂದೆ ಜಾನ್ ವೈಟ್ ಬರೆದ್ದಾದಗಿದೆ. ಈ ಚಿತ್ರದ ಅಭಿನಯದ ವೇಳೆ ಜೂಲಿಗೆ ನಾಲ್ಕು ವರ್ಷ ಪ್ರಾಯವಾಗಿತ್ತು. ಇದೀಗ 27 ವರ್ಷಗಳ ಅನಂತರ ಚಿತ್ರ ಪ್ರದರ್ಶನ ಕಾಣಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೂಲಿ ಬಾಲ್ಯಕಾಲದ ಚಿತ್ರ ತೆರೆಗೆ