ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ನಿರಂತರ ಎರಡನೇ ವಾರ 'ಮೆರ್ಲಿ ಆಂಡ್ ಮಿ' ಯುಕೆ ಟಾಪ್ ಹಿಟ್
ಹಾಲಿವುಡ್
Feedback Print Bookmark and Share
 
ಜೆನ್ನಿಫರ್ ಅನ್ನಿಂಸ್ಟನ್ ಮತ್ತು ಒವೆನ್ ವಿಲ್ಸನ್ ಅಭಿನಯದ ಚಿತ್ರ 'ಮೆರ್ಲಿ ಆಂಡ್ ಮಿ' ನಿರಂತರ ಎರಡನೇ ವಾರ ಬ್ರಿಟನ್ ಬಾಕ್ಸ್ ಆಫೀಸ್ ಗಳಿಕೆಯನ್ನು ಪಡೆದಿದೆ. ನಾಯಿಯ ಹಾಸ್ಯ ಆಧರಿತ ಚಿತ್ರ 'ಮೆರ್ಲಿ ಆಂಡ್ ಮಿ' 2.1 ಮಿಲಿಯನ್ ಪೌಂಡ್ ಸಂಪಾದನೆಯೊಂದಿಗೆ ಈ ವಾರ ಸಹ ಅಗ್ರಪಂಕ್ತಿಯಲ್ಲಿ ಮುಂದುವರಿಯುತ್ತಿದೆ. ಕೆವಿನ್ ಜೇಮ್ಸ್ ಚಿತ್ರ 'ಪೌಲ್ ಬ್ಲಾರ್ಟ್: ಮಾಲ್ ಕೋಪ್' 1.3 ಮಿಲಿಯನ್ ಪೌಂಡ್ ಸಂಪಾದನೆಯೊಂದಿಗೆ ನಂತರದ ಸ್ಥಾನದಲ್ಲಿದ್ದು, ಜೂಲಿಯಾ ರಾಬರ್ಟ್ಸ್ ಸ್ಪೈ ಥ್ರಿಲ್ಲರ್ ಚಿತ್ರ 'ಡುಬ್ಲಿಸಿಟಿ' 796,245 ಪೌಂಡ್ ಸಂಪಾದನೆಯೊಂದಿಗೆ ಮ‌ೂರನೇ ಸ್ಥಾನದಲ್ಲಿದೆ. ನಾಲ್ಕು ಐದು ಸ್ಥಾನದಲ್ಲಿ ಬ್ರಿಟ್ ಕಾಮೆಡಿ 'ಲಿಸ್‌ಬಿಯನ್ ವಾಂಪೈರ್ ಕಿಲ್ಲರ್ಸ್' ಹಾಗೂ 'ವಾಚ್‌ಮಾನ್' ಚಿತ್ರಗಳಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿರಂತರ ಎರಡನೇ ವಾರ ಮೆರ್ಲಿ ಆಂಡ್ ಮಿ ಯುಕೆ ಟಾಪ್ ಹಿಟ್