ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೇಡ್ ಜೀವನ ಕಥೆ ಆಧರಿತ ಚಿತ್ರ
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ಸೆಲೆಬ್ರಿಟಿ ಟಿ.ವಿ ಸ್ಟಾರ್ ನಟಿ ಜೇಡ್ ಗೂಡಿ ಜೀವನ ಕಥೆ ಆಧರಿತ ಚಿತ್ರವೊಂದು ತಯಾರಿಯಾಲಿದ್ದು, 'ಕ್ಯಾಚ್ ಎ ಫಾಲಿಂಗ್ ಸ್ಟಾರ್' ಎಂಬುದು ಚಿತ್ರದ ಹೆಸರಾಗಿದೆ. ಚಿತ್ರದಲ್ಲಿ ಜೇಡ್ ಗೂಡಿಯ ಬಾಲ್ಯಕಾಲದ ಸಂಕಷ್ಟಮಯ ಜೀವನ ಹಾಗೂ ಕಾನ್ಸರ್ ರೋಗ ವಿರುದ್ಧದ ಹೋರಾಟವನ್ನು ಚಿತ್ರೀಕರಿಸಲಾಗುವುದು. ಚಿತ್ರ ಬಡವರಿಗೆ ಹಾಗೂ ಸಂಘರ್ಷಭರಿತವಾದ ಜೀವನ ನಡೆಸುವವರಿಗೆ ಪ್ರೇರಣೆಯಾಗಲಿದೆ ಎಂದು ತಿಳಿದು ಬಂದಿದೆ. ಕಾನ್ಸರ್ ರೋಗದಿಂದ ಬಳಲುತ್ತಿರುವ ಜೇಡ್ ಗೂಡಿ ಕಳೆದ ಭಾನುವಾರ ವಿಧಿವಶವಾಗಿದ್ದು, ಏಪ್ರಿಲ್ ನಾಲ್ಕರಂದು ಶವಸಂಸ್ಕಾರ ಕ್ರಿಯೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಡ್ ಜೀವನ ಕಥೆ ಆಧರಿತ ಚಿತ್ರ