ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮತ್ತೆ ಢಿಕ್ಕಿ ಹೊಡೆದ ಲಿಂಡ್ಸೆ ಕಾರು!
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಲಿಂಡ್ಸೆ ಲೋಹನ್ 15 ದಿನಗಳ ಹಿಂದೆಯಷ್ಟೆ ಒಂದು ಲಕ್ಷ ಅಮೆರಿಕನ್ ಡಾಲರ್ ತೆತ್ತು ಆದ್ದೂರಿ ಕಾರೊಂದನ್ನು ಖರೀದಿಸಿದ್ದರು. ಈ ಕಾರಿಗೆ ಹೊಸ ಚಾಲಕನನ್ನು ಸಹ ನೇಮಕಗೊಳಿಸಿದಳು. ಆದರೆ ದುರದೃಷ್ಟವಶಾತ್ ಕಾರು ಅಪಘಾತಕ್ಕೀಡಾಯಿತು. ಆದರೆ ಇವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಇಷ್ಟಕ್ಕೂ ಸಹ ಲಿಂಡ್ಸೆ ಕಾರು ಅಪಘಾತಕ್ಕೀಡಾಗುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ 2005 ಮತ್ತು 2007ರಲ್ಲಿ ಎರಡು ಸಲ ಶರಾಬಿನ ಅಮಲಿನಲ್ಲಿ ಕಾರು ಚಲಾಯಿಸಿದ್ದಕ್ಕೆ ಲಿಂಡ್ಸೆ ದಂಡ ತೆತ್ತಿದ್ದಲದೆ ಬಂಧಿಸಹ ಆಗಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮತ್ತೆ ಢಿಕ್ಕಿ ಹೊಡೆದ ಲಿಂಡ್ಸೆ ಕಾರು