ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಹ್ಯಾರಿ ಪಾಟರ್' ಅಭಿಮಾನಿ ಮೈಕಲ್
ಹಾಲಿವುಡ್
Feedback Print Bookmark and Share
 
'ಹ್ಯಾರಿಪಾಟರ್' ಸರಪಣಿ ಕಥೆಗಳು ವಿಶ್ವದೆಲ್ಲಡೆ ಜನಪ್ರಿಯವಾಗಿದ್ದು, ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಂತೂ ಜನಪ್ರಿಯರಾಗಿದ್ದಾರೆ. ಸೂಪರ್ ಸಿಂಗರ್ ಡ್ಯಾನ್ಸರ್ ಮೈಕಲ್ ಜಾಕ್ಸನ್ ಸಹ 'ಹ್ಯಾರಿ ಪಾಟರ್‌'ನ ಕಟ್ಟಾ ಅಭಿಮಾನಿಯಾಗಿದ್ದಾರೆ. ಮ‌ೂಲಗಳ ಪ್ರಕಾರ ಲಂಡನ್‌ನಲ್ಲಿ ಜುಲೈ 8ರಿಂದ ಆರಂಭವಾಗಲಿರುವ ಮೈಕಲ್ ಸ್ಟೇಜ್ ಶಉದ್ಘಾಟನಾ ಸಮಾರಂಭಕ್ಕೆ 'ಹ್ಯಾರಿಪಾಟರ್' ಚಿತ್ರದ ನಾಯಕ ಎಮಾ ವಾಟ್ಸನ್ ಹಾಗೂ ಡೆನಿಯಲ್ ರೆಡ್‌ಕ್ಲಿಫ್ ಅವರನ್ನು ಆಮಂತ್ರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹ್ಯಾರಿ ಪಾಟರ್ ಅಭಿಮಾನಿ ಮೈಕಲ್