ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪ್ರಿಟ್-ಜೂಲಿ ಮಧ್ಯೆ ಜೆನ್ನಿಫರ್
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಜಗತ್ತಿನ ಜನಪ್ರಿಯ ಜೋಡಿ ಬ್ರಾಡ್ ಪಿಟ್ ಮತ್ತು ಏಜಂಲೀನಾ ಜೂಲಿ ಮಧ್ಯೆ ವಿರಸ ಮ‌ೂಡಿಲು ಪ್ರಮುಖ ಕಾರಣಳಾದವಳು ಹಾಲಿವುಡ್ ನಟಿ ಜೆನ್ನಿಫರ್ ಎನ್ನಿಂಸ್ಟನ್. ಪ್ರಿಟ್ ಮತ್ತು ಜೂಲಿ ಮನೆಯ ಸ್ವಲ್ಪವೇ ದೂರದ ಮನೆಯಲ್ಲಿ ಜೆನ್ನಿಫರ್ ವಾಸಿಸುತ್ತಿದ್ದು, ಇದು ಇನ್ನೂ ಹೆಚ್ಚು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದೇ ವೇಳೆ ಬ್ರಾಡ್‌ ಸಹ ಜೆನ್ನಿಫರ್ ಕಡೆಗೆ ವಾಲುತ್ತಿದ್ದಾನೆ ಎಂದು ಸುದ್ದಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿಟ್ಜೂಲಿ ಮಧ್ಯೆ ಜೆನ್ನಿಫರ್