ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಹಾಸ್ಯಮಯ 'ಅಡ್ವೆಂಚರ್ ಲಾಂಡ್'
ಹಾಲಿವುಡ್
Feedback Print Bookmark and Share
 
ಏಪ್ರಿಲ್ 3ರಂದು ತೆರೆಕಂಡ ಮತ್ತೊಂದು ಹಾಸ್ಯಮಯ ಚಿತ್ರ 'ಅಡ್ವೆಂಚರ್ ಲಾಂಡ್'. ಚಿತ್ರದ ನಿರ್ದೇಶಕ ಗ್ರೆಗ್ ಮೊಟ್ಟೊಲಾ. ತಾರಾಗಣದಲ್ಲಿ ಜೆಸ್ಸಿ ಐಸೆನ್‌ಬರ್ಗ್, ಕ್ರಿಸ್ಟರ್ನ್ ಸ್ಟಿವರ್ಟ್, ರೈನ್ ರೆನಾಲ್ಡ್ಸ್, ಮಾರ್ಟಿನ್ ಸ್ಟಾರ್, ಬಿಲ್ ಹಾಡೆರ್ ಇದ್ದಾರೆ. ಚಿತ್ರಕ್ಕೆ ಸಂಗೀತವನ್ನು ಯೊ ಲಾ ತೆಂಗೂ ನೀಡಿದ್ದಾರೆ. ಚಿತ್ರ ಅಮೆರಿಕದಲ್ಲಿ ಭಾರೀ ನಿರೀಕ್ಷೆಯನ್ನು ಮ‌ೂಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯಮಯ ಅಡ್ವೆಂಚರ್ ಲಾಂಡ್