ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಖಳನಾಯಕ ಆದಿ ಲೊಕೇಶ್
ಸಂದರ್ಶನ
Feedback Print Bookmark and Share
 
ನಟ ಆದಿ ಲೋಕೇಶ್ ಅಂದು ಯಾಕೋ ಸ್ವಲ್ಪ ಬೇಸರದಲ್ಲಿದ್ದರು. ಪೂಜಾರಿ ಚಿತ್ರ ಬಿಡುಗಡೆಯಾದ ನಂತರ ಒಂಭತ್ತು ತಿಂಗಳು ಅವರು ಅಜ್ಞಾತವಾಸ ಅನುಭವಿಸಬೇಕಾಯಿತು. ಇದಕ್ಕೆ ಕಾರಣ ಆ ಚಿತ್ರದ ನಿರ್ದೇಶಕ ಶರಣ್ ಎಂಬುದನ್ನು ಪರೋಕ್ಷವಾಗಿ ಹೇಳುತ್ತಾರೆ.

ಈ ಚಿತ್ರಕ್ಕೆ ಆದಿಗೆ ತಿಳಿಯದಂತೆಯೇ ಬೇರೆಯವರಿಂದ ಡಬ್ ಮಾಡಿಸಿದರಂತೆ. ಇದರಿಂದ ಆದಿಗೆ ತುಂಬಾ ಬೇಸರವಾಗಿದೆ. ಆದರೆ ಒಂದು ಲಾಭವೂ ಆಗಿದೆ. ಪೂಜಾರಿ ಚಿತ್ರದ ನಂತರ ಆದಿಗೆ ಖಳನಾಯಕನ ಪಾತ್ರಗಳೇ ಹೆಚ್ಚಾಗಿ ಸಿಕ್ಕಿವೆಯಂತೆ. ಈಗ ಇಂತಹ ಪಾತ್ರಗಳಲ್ಲಿ ಫುಲ್ ಬ್ಯುಸಿ.

ಖಳನಾಯಕನ ಪಾತ್ರ ಮಾಡುವುದರಲ್ಲಿ ನನಗೇನೂ ಬೇಜಾರಿಲ್ಲ. ಸಂಭಾವನೆಯೂ ಚೆನ್ನಾಗಿದೆ. ಕೈ ತುಂಬಾ ಕೆಲಸವೂ ಇದೆ. ನಾಯಕನಾದರೆ ವರ್ಷಕ್ಕೆ ಎರಡು ಚಿತ್ರ ಮಾಡಲಷ್ಟೇ ಸಾಧ್ಯ. ಆದರೆ ಇಲ್ಲಿ ಒಂದು ಚಿತ್ರಕ್ಕೆ 20 ದಿನ ಮೀಸಲಿಟ್ಟರೆ ಸಾಕು ಎನ್ನುತ್ತಾರೆ. ಈ ಮಧ್ಯೆ ಅವರ ನಿಷೇಧಾಜ್ಞೆ ಹಾಗೂ ಬಿಡ್ಡ ಬಿಡುಡಗೆ ಸಿದ್ಧವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆದಿ ಲೋಕೇಶ್ ನಿಷೇಧಾಜ್ಞೆ ಬಿಡ್ಡ