ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಸಂಜಯ್ ದತ್ ರಾಜಕೀಯ ಪ್ರವೇಶ
ಸಂದರ್ಶನ
Feedback Print Bookmark and Share
 
ಹಾಲಿವುಡ್ ನಟ ಸಂಜಯ್ ದತ್ ಅವರ ವಿವಾಹ ವಾರ್ಷಿಕೋತ್ಸವು ಫೆಬ್ರವರಿ 11ಕ್ಕೆ ನಡೆಯಿತು. ಇದು ಹಲವು ವಿಷಯಗಳಲ್ಲಿ ಮಹತ್ವಪೂರ್ಣವೆನಿಸಿತ್ತು. ವಿವಾಹ ವಾರ್ಷಿಕೋತ್ಸವದಂದು ರಾಜಕೀಯ ನಾಯಕರು ಸೇರಿದಂತೆ ಬಾಲಿವುಡ್‌ನ ಪ್ರಮುಖರೆಲ್ಲರು ಹಾಜರಿದ್ದರು.

ಬಾಲಿವುಡ್‌ನಿಂದ ಈದೀಗ ರಾಜಕೀಯ ಪ್ರವೇಶ ಮಾಡಿರುವ ಸಂಜಯ್ ದತ್‌ರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುನೀಲ್ ಶೆಟ್ಟಿ ಸೇರಿದಂತೆ ಬಾಲಿವುಡ್‌ನ ಅನೇಕ ಪ್ರಮುಖರು ಭಾಗವಹಿಸಿದ್ದರು. ಇವೆರೆಲ್ಲರನ್ನು ಸಂಜಯ್ ಬಹಳ ಪ್ರೀತಿಯಿಂದ ಸ್ವಾಗತಿಸಿದರು.

ಸಮಾಜವಾದಿ ಪಕ್ಷ ನಾಯಕ ಅಮರ್ ಸಿಂಗ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಶತ್ರುಘ್ನ ಸಿನ್ಹಾ ಮತ್ತು ಸಂಜಯ್‌ನ ಹಳೆಯ ಕಾಂಗ್ರೆಸ್ ಪಕ್ಷದ ಹಳೆಯ ನಾಯಕರು ಹಾಜರಿದ್ದರು. ಆದರೆ ತಂಗಿ ಪ್ರಿಯಾ ಮತ್ತು ನಮ್ರಾತಾ ಸಮಾರಂಭದಲ್ಲಿ ಹಾಜರಿರಲಿಲ್ಲ.

ಈ ಕುರಿತು ಹೇಳಿಕೆ ನೀಡಿದ ಸಂಜಯ್ ದತ್ ನಿರೀಕ್ಷೆಯಂತೆ ನನ್ನ ರಾಜಕೀಯ ಪ್ರವೇಶವು ಸಮಾಜವಾದಿ ಪಕ್ಷಕ್ಕೆ ಸೇರಿದ್ದೇನೆ, ಆದರೆ ನಾನು ಸಿನೆಮಾರಂಗವನ್ನು ಮುಂದುವರಿಸಲಿದ್ದೇನೆ. ಇದು ನನಗೆ ಹಲವು ಬಗೆಗಳ್ಳಲ್ಲಾಗಿ ಪ್ರಾಮುಖ್ಯವೆನಿಸಿದೆ ಎಂದರು.

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಜಯ್ ದತ್ ರಾಜಕೀಯ ಪ್ರವೇಶ