ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಹೃತಿಕ್ - ಕತ್ರಿನಾಗೆ ಸ್ಟೈಲ್ ಐಕಾನ್‌ಗಳು
ಸುದ್ದಿ/ಗಾಸಿಪ್
Feedback Print Bookmark and Share
 
ಅಪ್ಸರಾ ಚಿತ್ರ ನಿರ್ಮಾಪಕರ ಸಹಕಾರ ಪ್ರಶಸ್ತಿಗೆ ಈ ಬಾರಿ ಹೃತಿಕ್ ರೋಶನ್ ಮತ್ತು ಕತ್ರಿನಾ ಕೈಫ್ ಆಯ್ಕೆಯಾಗಿದ್ದಾರೆ. ಏಆರ್‌ವೈ ಸ್ಟೈಲ್ ಐಕಾನ್‌ ಎನ್ನುವ ಕಾರಣದಿಂದ ಇವರನ್ನು ಆಯ್ಕೆ ಮಾಡಲಾಗಿದೆ. ಇದನ್ನು ಪಾಕಿಸ್ತಾನದಿಂದ ಚಲಾಯಿಸಲಾದ ಓಟುಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಇದು ಒಂದು ರೀತಿಯಲ್ಲಿ ವಿಶೇಷ ಪ್ರಶಸ್ತಿಯೇ ಆಗಿದೆ. ಇದಕ್ಕೆ ಕಾರಣವೆಂದರೆ, ಉದ್ಯಮದಿಂದ ಏಕೈಕ ಪ್ರಶಸ್ತಿಯು ಇದಾಗಿದ್ದು, ಇದು ಸಂಪೂರ್ಣವಾಗಿ ವಾಣಿಜ್ಯೇತರವಾಗಿದೆ. ಈ ಸಮಾರಂಭವು ಮಾರ್ಚ್ 30 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.

ವಿಝ್‌ಕ್ರಾಫ್ಟ್ ಇಂಟರ್‌ನ್ಯಾಷನಲ್ ಎಂಟರ್‌ಟೈನ್‌ಮೆಂಟ್‌ನ ಸಬ್ಬಾಸ್ ಜೋಸೆಫ್ ಈ ಬಗ್ಗೆ ಮಾತನಾಡುತ್ತಾ, ಇದೇ ಮೊದಲ ಬಾರಿಗೆ ಭಾರತೀಯ ಚಿತ್ರ ಪ್ರಶಸ್ತಿ ವಿಭಾಗದಲ್ಲಿ ಪಾಕಿಸ್ತಾನಕ್ಕಾಗಿ ಎರಡು ವಿಭಾಗಗಳನ್ನು ಇಟ್ಟಿರುವುದು. ಇದಕ್ಕೆ ಪಾಕಿಸ್ತಾನದ ಚಲನಚಿತ್ರ ಮತ್ತು ಟೆಲಿವಿಷನ್ ಉದ್ಯಮದ ಮಂದಿ ಓಟು ಮಾಡುತ್ತಾರೆ.