ಹೊಸ ಚಿತ್ರಗಳು, ಹೊಸ ಚಿತ್ರಗಳ ಪ್ರೊಮೋಗಳು (ಹೊಸ ಚಿತ್ರದ ಪ್ರಚಾರ). ಒಂದೇ ಚಿತ್ರದಲ್ಲಿ ಆನೇಕ ಚಿತ್ರಗಳ ಪ್ರಮೋಗಳನ್ನು ನೀಡುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಮುಂದಿನವಾರ ಕಿಡ್ನಾಪ್ ಚಿತ್ರ ವೀಕ್ಷಿಸುವವರು ಒಂದಲ್ಲ ಎರಡಲ್ಲ ನಾಲ್ಕು ಚಿತ್ರಗಳ ಪ್ರಮೊಗಳನ್ನು ನೋಡಲಿದ್ದಾರೆ.
ಚಿತ್ರ ಆರಂಭವಾಗುವ ಮೊದಲು ಕರ್ಜ್ ಮತ್ತು ಎಮಿ ಚಿತ್ರಗಳ ಪ್ರಮೊಗಳ ಪ್ರಸಾರವಾಗುತ್ತವೆ ಮತ್ತು ಇಂಟರ್ವಲ್ ಸಮಯ ಗೋಲ್ಮಾಲ್ ರಿಟರ್ನ್ಸ ಮತ್ತು ಮಹಾರಾತ್ರಿ(ಈ ಎರಡೂ ಚಿತ್ರಗಳು ಕಿಡ್ನಾಪ್ ಚಿತ್ರ ತಯಾರಕರಾದ ಶ್ರೀ ಅಷ್ಟವಿನಾಯಕ ಸಿನಿ ವಿಶನ್ ಅವರ ನಿರ್ಮಾಣ ಸಂಸ್ಥೆಯಿಂದ ಹೊರಬರುತ್ತಿವೆ) ಚಿತ್ರಗಳ ಪ್ರಮೊಗಳು ಪ್ರಸಾರವಾಗುತ್ತವೆ.