ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ರಾವಣ-ಸೀತೆ ನೃತ್ಯ: ಬಜ್ಜಿ ವಿಷಾದ
ಸುದ್ದಿ/ಗಾಸಿಪ್
Feedback Print Bookmark and Share
 
ND
ಟೀವಿ ಚಾನೆಲ್‌ವೊಂದರ ರಿಯಾಲಿಟಿ ಶೋದಲ್ಲಿ ನಟಿ ಮೋನಾ ಸಿಂಗ್ ಜತೆಗಿನ 'ರಾವಣ-ಸೀತಾ' ನೃತ್ಯ ಸೃಷ್ಟಿಸಿದ್ದ ವಿವಾದ ತಣಿಸಲು ಕ್ರಿಕೆಟಿಗ ಹರಭಜನ್ ಸಿಂಗ್ ಕ್ಷಮೆ ಯಾಚಿಸಿದ್ದಾರೆ.

"ಯಾರದೇ ಭಾವನೆಗಳಿಗೆ ಘಾಸಿಯಾಗಿದ್ದರೆ ಅವರ ಬಳಿ ನಾನು ಕ್ಷಮೆ ಕೇಳುತ್ತಿದ್ದೇನೆ. ನನ್ನ ಸಮುದಾಯವನ್ನೂ ಸೇರಿಸಿ, ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ" ಎಂದು ಪತ್ರಕರ್ತರಲ್ಲಿ ವಿವರಿಸಿದ್ದಾರೆ.

'ಏಕ್ ಖಿಲಾಡಿ ಏಕ್ ಹಸೀನಾ' ಕಾರ್ಯಕ್ರಮದಲ್ಲಿ ಮೋನಾ ಸಿಂಗ್ ಸೀತೆಯ ಪಾತ್ರದಲ್ಲಿ ಹಾಗೂ ಹರ್ಭಜನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡು ಒಟ್ಟಿಗೆ ನೃತ್ಯ ಮಾಡಿದ್ದರು. ರಾವಣ-ಸೀತೆ ನೃತ್ಯದ ಬಗ್ಗೆ ಹಲವಾರು ಹಿಂದೂ ಸಂಘಟನೆಗಳು ಆಕ್ರೋಶಗೊಂಡಿದ್ದವು. ಸಿಖ್ ಮತ್ತು ಹಿಂದೂ ಸಮಾಜದ ಭಾವನೆಗಳನ್ನು ನೋಯಿಸಿರುವ ನೃತ್ಯಕ್ಕೆ ಸಿಖ್ ಸಂಘಟನೆಗಳು ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾವಣ, ಸೀತೆ, ಹರಭಜನ್ ಸಿಂಗ್, ರಿಯಾಲಿಟಿ ಶೋ