ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಾಲಿವುಡ್‌ನ ನಿಜಜೀವನದ ಪ್ರೇಮಕತೆಗಳು
ಸುದ್ದಿ/ಗಾಸಿಪ್
Feedback Print Bookmark and Share
 
IFM
ಚಿತ್ರಗಳಷ್ಟೇ ಅಲ್ಲ ಬಾಲಿವುಡ್‌ನಲ್ಲಿ ನಿಜ ಜೀವನದಲ್ಲೂ ಬಹಳಷ್ಟು ತ್ರಿಕೋನ ಪ್ರೇಮಕತೆಗಳನ್ನು ನೋಡಬಹುದು. ಈ ನಿಜ ಜೀವನದ ತ್ರಿಕೋನ ಪ್ರೇಮಕತೆ ಪಟ್ಟಿಯ ಟಾಪ್‌ನಲ್ಲಿ ಕಾಣಿಸಿಕೊಳ್ಳುವವರಾರು? ಪ್ರಮುಖ ಮಾಧ್ಯಮ ವಾಹಿನಿಯೊಂದರ ಪ್ರಕಾರ ಇದು ಬಚ್ಚನ್ ಕುಟುಂಬ! ಅಮಿತಾಬ್ ಮತ್ತು ಜಯಾಬಚ್ಚನ್, ಮಗ ಅಭಿಷೇಕ್ ಮತ್ತು ಐಶ್ವರ್ಯ ರೈ.

ಅಭಿ-ಐಶ್ ಪ್ರೇಮಕತೆಯಲ್ಲಿ ಭ್ರಮನಿರಸನಗೊಂಡ ಮೂರನೇ ಏಕಮುಖ ಪ್ರೇಮಿ ವಿವೇಕ್ ಒಬೆರಾಯ್. ಐಶ್ವರ್ಯ ಪ್ರೀತಿಯಲ್ಲಿ ಸಿಲುಕಿದ ವಿವೇಕ್‌ಗೆ ಅದೃಷ್ಟ ಕೈ ಕೊಟ್ಟಿತು, ಐಶ್ ಅಭಿ ತೆಕ್ಕೆ ಸೇರಿದಳು. ಅಭಿ ತಂದೆ ಅಮಿತಾಬ್‌ ಪ್ರೇಮಕತೆಯನ್ನು ನೋಡಿದರೆ, ಅಲ್ಲಿ ಇನ್ನೂ ಕುತೂಹಲಕಾರಿ ಕತೆಯಿದೆ. ಅಮಿತಾಬ್ ಮತ್ತು ರೇಖಾ ನಡುವೆ ಕಿಚಿಡಿ ಬೇಯುತ್ತಿದೆ ಎಂಬ ವದಂತಿಗಳೂ ಬಿಗ್ ಬಿ ಜಯಾರೊಂದಿಗೆ ವಿವಾಹವಾದ ಮೇಲೂ ದಟ್ಟವಾಗಿದ್ದವು. ನಂತರ ಜಯಾ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ರೇಖಾರೊಂದಿಗಿನ ವಿವಾದವನ್ನು ಬಗೆಹರಿಸಬೇಕಾಯಿತು.

ಬಾಲಿವುಡ್‍‌ನ ಇನ್ನೊಂದು ಉತ್ಪ್ರೇಕ್ಷೆಗೊಳಾಗಾದ ತ್ರಿಕೋನ ಪ್ರೇಮ ಕತೆ ಸೈಫ್ ಅಲಿಖಾನ್, ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಯಾಬಚ್ಚನ್, ಅಮಿತಾಬ್, ಅಭಿಷೇಕ್, ಐಶ್ವರ್ಯ, ವಿವೇಕ್ ಒಬೆರಾಯ್, ರೇಖಾ, ಸೈಫ್ ಅಲಿಖಾನ್, ಕರೀನಾ ಕಪೂರ್, ಶಾಹಿದ್ ಕಪೂರ್