ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ತೂಕ ಇಳಿಸಿಕೊಂಡ ಇಮ್ರಾನ್ ಹಶ್ಮಿ
ಸುದ್ದಿ/ಗಾಸಿಪ್
Feedback Print Bookmark and Share
 
IFM
ತಮ್ಮ ಈ ಹಿಂದಿನ ಚಿತ್ರ 'ಜನ್ನತ್‌'ನಲ್ಲಿ ದಪ್ಪಗೆ ಕಾಣಿಸಿಕೊಂಡ ಇಮ್ರಾನ್ ಹಶ್ಮಿ ಹೊಸ ಚಿತ್ರ 'ರಾಜ್-ದ ಮಿಸ್ಟರಿ ಕಂಟಿನ್ಯೂಸ್' ಚಿತ್ರಕ್ಕಾಗಿ ಹತ್ತು ಕಿಲೊಗಳಷ್ಟು ತೂಕ ಇಳಿಸಿಕೊಂಡಿದ್ದಾರೆ. 76ಕಿಲೋವಿದ್ದ ಇಮ್ರಾನ್ ಈಗ 66ಕಿಲೊಗೆ ಇಳಿದಿದ್ದಾರೆ.

ರಾಜ್.. ಚಿತ್ರದ ನಿರ್ದೇಶನವನ್ನು ಮೋಹಿತ್ ಸೂರಿ ವಹಿಸಿಕೊಂಡಿದ್ದಾರೆ. ಇಮ್ರಾನ್ ಈ ಚಿತ್ರದಲ್ಲಿ ಪೇಯಿಂಟಿಂಗ್ ಮಾಡುವ ಕಲಾವಿದನ ಪಾತ್ರದಲ್ಲಿ ನಟಿಸಲಿದ್ದಾರೆ. ನಿರ್ದೇಶಕ ಮೋಹಿತ್ ಸೂರಿ ಇಮ್ರಾನ್‌ಗೆ ಹೊಸತಾದ ಬೇರೆಯದೇ ಲುಕ್ ನೀಡಿದ್ದಾರೆ.

ಈ ಚಿತ್ರಕ್ಕಾಗಿ ಇಮ್ರಾನ್ ಗಡ್ಡ ಬೆಳೆಸಿಕೊಂಡಿದ್ದಾರೆ ಮತ್ತು ಅವರ ಉಡುಗೆ ಮತ್ತು ಕೇಶವಿನ್ಯಾಸಗಳಲ್ಲೂ ಬದಲಾವಣೆಗಳನ್ನು ತರಲಾಗಿದೆ. ತೂಕ ಇಳಿಸುವುದಕ್ಕಾಗಿ
IFM
ಇಮ್ರಾನ್‌ಗಾಗಿ ಬಿಗಿಯಾದ ವೇಳಾಪಟ್ಟಿ ತಯಾರಿಸಲಾಗಿತ್ತು ಮತ್ತು ಅವರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಇದಲ್ಲದೆ ಇಮ್ರಾನ್ ಪ್ರತಿ ದಿನವು ಒಂದು ಗಂಟೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರಂತೆ.


ಸಪೂರ ಸುಂದರಾಂಗನಾಗಿರುವ ಇಮ್ರಾನ್‌ಗೆ ಇದರಿಂದ ಖುಷಿಯಾಗಿದೆಯಂತೆ ಹಾಗೂ ಅವರು ಮತ್ತೆ ತಮ್ಮ ತೂಕ ಹೆಚ್ಚಿಸಿಕೊಳ್ಳುವುದಿಲ್ಲವಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಮ್ರಾನ್ ಹಶ್ಮಿ, ಜನ್ನತ್, ರಾಜ್ದ ಮಿಸ್ಟರಿ ಕಂಟಿನ್ಯೂಸ್, ಕಂಗನಾ ರಾಣಾವತ್