ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಹಿಪ್ಪಿ ಸ್ಟೈಲ್ ಬದುಕು ನಡೆಸುತ್ತಿರುವ ಮುಗ್ಧ ಗೋಡ್ಸೆ
ಸುದ್ದಿ/ಗಾಸಿಪ್
Feedback Print Bookmark and Share
 
IFM
ತಮ್ಮ ಪ್ರಥಮ ಚಿತ್ರ 'ಫ್ಯಾಶನ್' ಮೂಲಕವೇ ಜನಪ್ರಿಯರಾಗಿರುವ ಮುಗ್ಧ ಗೋಡ್ಸೆ ಈ ದಿನಗಳಲ್ಲಿ ಹಿಪ್ಪಿ ಜೀವನ ಶೈಲಿಯಲ್ಲಿ ತಮ್ಮ ಬದುಕು ನಡೆಸುತ್ತಿದ್ದಾರೆ. ಪ್ರತಿದಿನ ಅವರು ಬೇರೆ ಬೇರೆ ವಿಳಾಸಗಳಲ್ಲಿರುತ್ತಾರೆ, ಏಕೆಂದರೆ ಅವರೀಗ ಮನೆಯಿಲ್ಲದವರಾಗಿದ್ದಾರೆ!.

ವಿಷಯವೇನೆಂದರೆ, ಮುಗ್ಧ ತಮ್ಮ ಮನೆಯನ್ನು ಅಲಂಕರಿಸಲು ಬಯಸಿದ್ದಾರೆ, ಇದಕ್ಕಾಗಿ ಅವರು 15 ದಿನ ಮನೆಯಿಂದ ಹೊರಗಿರಬೇಕಾಗುತ್ತದೆ. ಅವರು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಚಿಂತಿಸಿದ್ದರು ಆದರೆ ಪ್ರಸ್ತುತ ದಿನಗಳ ಪರಿಸ್ಥಿತಿ ಗಮನಿಸಿ ಮುಗ್ಧಾರ ಸ್ನೇಹಿತರು ಅದೆಲ್ಲಾ ಬೇಡ ಎಂದು ಸಲಹಿಸಿದರು.

ಅಲ್ಲದೆ ಸ್ನೇಹಿತರು ಕೆಲಸಕ್ಕೆ ಬರುವುದು ಎಂದು ನೀವು ನಮ್ಮ ಮನೆಯನ್ನು ನಿಮ್ಮದೇ ಮನೆ ಎಂದು ತಿಳಿದುಕೊಳ್ಳಬಹುದು ಎಂದು ಅಮಂತ್ರಿಸಿದರು. ಈ ವಿಷಯ ಮುಗ್ಧಾರಿಗೆ ಸರಿಕಂಡಿತು. ಅವರು ಒಂದು ಪಟ್ಟಿ ತಯಾರಿಸಿಕೊಂಡರು ಮತ್ತು ಈಗ ಅವರು ಸರದಿಯಲ್ಲಿ ಒಂದೊಂದು ದಿನ ತಮ್ಮ ಬೇರೆಬೇರೆ ಸ್ನೇಹಿತರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಅಗತ್ಯ ಸಾಮಾಗ್ರಿಗಳ ವಿಷಯಕ್ಕೆ ಬಂದರೆ ಅವು ಮುಗ್ಧಾರ ಕಾರಿನಲ್ಲಿ ಅವರ ಜೊತೆಗಿರುತ್ತವೆ. ಆಯ್ತಲ್ಲ ಹಿಪ್ಪಿ ಸ್ಟೈಲ್ !
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫ್ಯಾಶನ್, ಮುಗ್ಧ ಗೋಡ್ಸೆ