ಇದೇನಪ್ಪಾ ಈ ಸ್ಲಮ್ ಸುಂದರಿಗೆ ಇಷ್ಟು ಬೇಗ ಮದುವೆನಾ ಎಂದು ಅಭಿಮಾನಿಗಳು ಮೂಗು ಮುರಿಯುತ್ತಾರೆ ಎಂಬುದನ್ನು ಮೈಲು ದೂರಗಳಿಂದಲೇ ಅಂದಾಜು ಮಾಡಿಕೊಂಡಿರುವ ಫ್ರೀದಾ ಪಿಂಟೋ ನಿಶ್ಚಿತಾರ್ಥ ರದ್ದು ಮಾಡಿದ್ದಾಳಂತೆ ! ಹಾಗಾಗಿ ಆಕೆಯ ಇನ್ನಷ್ಟು ಚಿತ್ರಗಳನ್ನು ನೋಡುವ ಭಾಗ್ಯ ಅಭಿಮಾನಿಗಳಿಗಿದೆ.ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಭಾರತದ ಘನತೆಯನ್ನು ಜಾಗತಿಕ ಮಟ್ಟದಲ್ಲಿ ಸಾರುವ ಸ್ಲಮ್ಡಾಗ್ ಮಿಲಿಯನೇರ್ ಚಿತ್ರದಲ್ಲಿ ನಾಯಕಿಯಾಗಿರುವ 24ರ ಫ್ರೀದಾ ಪಿಂಟೋ ಮೂಲತಃ ಮಂಗಳೂರಿನವಳು. ಈಕೆಯ ತಂದೆ ಫ್ರೀದಾರಿಕ್