ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದೀಪಿಕಾ ಪಡುಕೋಣೆ ವಿಶ್ವದ ಅತಿ ಸೆಕ್ಸೀ ಮಹಿಳೆ! (Deepika Padukone | Sexy Woman | FHM | Bollywood | Ranbir Kapoor)
ಸುದ್ದಿ/ಗಾಸಿಪ್
Bookmark and Share Feedback Print
 
Deepika
IFM
ದೀಪಿಕಾ ತಾನೊಬ್ಬ ಉತ್ತಮ ಮಾಡೆಲ್ ಆಗಬೇಕೆಂದು ಬುದ್ಧಿ ಬಂದಾಗಿನಿಂದಲೂ ಅದಕ್ಕಾಗಿ ಹಗಲಿರುಳು ಶ್ರಮುಪಟ್ಟವಳು. ತಾನು ಅಂದುಕೊಂಡ ಹಾಗೆ ಅದ್ನನು ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದವಳು. ಸಿನಿಮಾ ಲೋಕ ಪ್ರವೇಶಿಸಿದ ಮೇಲೆಂತೂ ಈ ಜನಪ್ರಿಯತೆ ನೂರ್ಮಡಿಸಿತು.
 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೀಪಿಕಾ ಪಡುಕೋಣೆ, ಸೆಕ್ಸೀ ಮಹಿಳೆ, ಎಫ್ಎಚ್ಎಂ, ಬಾಲಿವುಡ್, ರಣಬೀರ್ ಕಪೂರ್