ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » 'ದಕ್ಷಿಣದ ಚೆಲುವೆ' ಆಸಿನ್
ತಾರಾ ಪರಿಚಯ
Feedback Print Bookmark and Share
 
ದಕ್ಷಿಣದ ಚೆಲುವೆ ಆಸಿನ್‌ 1985ನೇ ಇಸವಿಯಲ್ಲಿ ಅಕ್ಟೋಬರ್ 26ರಂದು ಕೇರಳದ ಕೊಚ್ಚಿಯಲ್ಲಿ ಜನಿಸಿದರು. ತನ್ನ 15ನೇ ವಯಸ್ಸಿನಲ್ಲಿ ಮಲಯಾಳ ಚಿತ್ರವಾದ 'ನರೇಂದ್ರನ್ ಮಗನ್ ಜಯಕಾಂತ್ ವಗಾ'(2001) ಮ‌ೂಲಕ ಆಸಿನ್ ಸಿನೆಮಾ ಲೋಕಕ್ಕೆ ಪರಿಚತಳಾದಳು. ಇದಾದ ನಂತರ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ಆಸಿನ್‌ಗೆ 2005 ತಮಿಳಿನಲ್ಲಿ ತೆರೆಕಂಡ 'ಘಜನಿ' ಚಿತ್ರಕ್ಕೆ 'ಸೌತ್ ಫಿಲೀಂಫೇರ್‌ ಅವಾರ್ಡ್'ನ ಉತ್ತಮ ನಟಿ ಪ್ರಶಸ್ತಿ ಲಭಿಸಿತು. ತಮಿಳಿನ ಹಲವು ಹಿಟ್ ಸಿನೇಮಾಗಳಲ್ಲಿ ನಟಿಸಿದ ಆಸಿನ್‌ಗೆ 2008 'ಅಮೃತ ವರ್ಷ'ವಾಗಿ ಮಾರ್ಪಟ್ಟಿತ್ತು. 2008ರಲ್ಲಿ ತೆರೆಕಂಡ ಕಮಲ್‌ಹಾಸನ್‌ ಜೊತೆಗಿನ 'ದಶವತಾರಮ್' ಮತ್ತು ಹಿಂದಿಯಲ್ಲಿ ತೆರೆಕಂಡ ಅಮೀರ್ ಖಾನ್‌ರೊಂದಿಗಿನ 'ಘಜನಿ' ಚಿತ್ರವು ಸೂಪರ್ ಹಿಟ್‌ಗಳಾದವು. ಆಸಿನ್‌ ಅಭಿನಯಿಸುವ ಮುಂದಿನ ಚಿತ್ರ 'ಲಂಡನ್ ಡ್ರೀಮ್ಸ್'. ಈ ಚಿತ್ರ ಸ್ವಾತಂತ್ರ್ಯಕ್ಕೆ ತೆರೆಕಾಣಲಿದ್ದು, ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ನಾಯಕ ಪಾತ್ರದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಕ್ಷಿಣದ ಚೆಲುವೆ ಆಸಿನ್