ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ತಾರಾ ಪರಿಚಯ » ಬಾಡ್‌ಲಕ್ ಸಂಜಯ್ ಕಪೂರ್
ತಾರಾ ಪರಿಚಯ
Feedback Print Bookmark and Share
 
ಬಾಲಿವುಡ್ ನಟ ಸಂಜಯ್ ಕಪೂರ್ 1965ನೇ ಇಸವಿಯ ಅಕ್ಟೋಬರ್ 17ರಂದು ಮುಂಬೈಯಲ್ಲಿ ಜನಿಸಿದರು. ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್‌ನ ಸಹೋದರನಾದ ಸಂಜಯ್ ಕಪೂರ್ ಚಿತ್ರಜಗತ್ತಿನಲ್ಲಿ ತನ್ನದೇ ಆದ ಛಾಪು ಮೆರೆಯಲು ಸಾಧ್ಯವಾಗಲಿಲ್ಲ. ಆದರೆ ಕಳೆದ 15 ವರ್ಷಗಳಿಂದ ಸಿನೆಮಾ ರಂಗದಲ್ಲಿರುವ ಸಂಜಯ್ ಹಲವು ಹಿಟ್ ಚಿತ್ರಗಳನ್ನು ಬಾಲಿವುಡ್‌ಗೆ ಕೊಡುಗೆಯಾಗಿ ನೀಡಿದ್ದಾನೆ. 1995 ತೆರೆಕಂಡ 'ರಾಜಾ' ಹಿಟ್ ಚಿತ್ರದ ನಂತರ ಸಂಜಯ್ ಅಭಿನಯಿಸಿದ ಮುಂದಿನ ಚಿತ್ರಗಳಾದ 'ಮೊಹಬ್ಬತ್', 'ಮೆರೆ ಸಪ್ನೋ ಕಿ ರಾಣಿ' ಹಿಟ್ ಆಗಿ ಮಾರ್ಪಟ್ಟಿತ್ತು. 2002ರಲ್ಲಿ 'ಕೋಯಿ ಮೇರೆ ದಿಲ್ ಸೆ ಪೂಂಚೆ' ನಂತರ ಪುನ: ಬಾಲಿವುಡ್‌ ರಂಗದಲ್ಲಿ ಸಕ್ರಿಯನಾದ ಸಂಜಯ್ ಕಪೂರ್ ಹಲವು ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಡ್ಲಕ್ ಸಂಜಯ್ ಕಪೂರ್