ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೊಸಬರ ಚಿತ್ರ ; ಹೆಸರು ಕಂಪೆನಿ
ಸುದ್ದಿ/ಗಾಸಿಪ್
Feedback Print Bookmark and Share
 
ಇದು ಹೊಸಬರ ಚಿತ್ರ. ಹೆಸರು ಕಂಪೆನಿ. ನಿರ್ದೇಶಕ ಅನ್ಸಾರಿ ಲಾಲ್ ಅವರ ಬಹುನಿರೀಕ್ಷೆಯ ಚಿತ್ರ. ಈ ಚಿತ್ರದ ಮುಕಾಂತರ ಸಲೀಂ ಆಲಿಯಾಸ್ ಪವನ್ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಈ ಚಿತ್ರದಲ್ಲಿ ಪವನ್ ಮೆಕ್ಯಾನಿಕ್ ಪಾತ್ರವಿದೆ. ಸತ್ಯಜಿತ್ ತಾನು ಗ್ಯಾರೇಜ್ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದರು.

ಅಂದ ಹಾಗೆ ಕೋಳಿ ಬಿಸಿನೆಸ್ ಮಾಡುತ್ತಿದ್ದ ಖಾನ್ ಸಾಹೇಬರಿಗೆ ಅದೇಕೋ ಏನೋ ಚಿತ್ರ ತೆಗೆಯುವ ಬಯಕೆಯಾಯಿತು. ಕೇವಲ ಚಿತ್ರ ತೆಗೆಯುವ ಅವರ ಕನಸಿನೊಂದಿಗೆ ಕಥೆಯೊಂದನ್ನು ಹೆಣೆದು ತಂದಿದ್ದಾರೆ. ಎನ್. ರಾಜ್ ಅವರಿಗೆ ನಿರ್ದೇಶಕರಾಗಿ ಒದಗಿದ್ದಾರೆ.

ಅಂದ ಹಾಗೆ ಇದ್ಯಾರಪ್ಪಾ ರಾಜ್ ಎಂಬ ಹೊಸ ನಿರ್ದೇಶಕ ಅಂತೀರಾ ? ಹಿಟ್ ಚಿತ್ರ ಮುಂಗಾರು ಮಳೆಯ ರಿಯಲ್ ಡೈರೆಕ್ಟರ್ ಯೋಗರಾಜಭಟ್, ಮಹೇಶ್ ಭಟ್ ಜತೆಗೂ ಕಾರ್ಯ ನಿರ್ವಹಿಸಿದ್ದಾರೆ.

ಕಳೆದ 22 ವರ್ಷಗಳಲ್ಲಿ ಗಾಂಧಿ ನಗರದಲ್ಲಿ ಕೆಲಸ ಮಾಡಿದ್ದಾರೆ. ಒಳ್ಳೆಯ ಚಿತ್ರಗಳನ್ನು ಕನ್ನಡಕ್ಕೆ ಕೊಡಬೇಕು ಎಂಬುದು ಖಾನ್ ಉದ್ದೇಶ. ಈ ಚಿತ್ರದಲ್ಲಿ ಸಹನಾ ನಾಯಕಿಯಾಗಿ ನಟಿಸುತ್ತಿದ್ದಾರೆ.