ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚೆಲ್ಲಾಟದ ಹುಡುಗರು -ಸಂಭ್ರಮ
ಸುದ್ದಿ/ಗಾಸಿಪ್
Feedback Print Bookmark and Share
 
sudeep
IFM
ಸತ್ಯನಾರಾಯಣ ನಿರ್ಮಿಸುತ್ತಿರುವ ರಾಮಚಂದ್ರ-ಜ್ಯೋತೀಸ್ ನಿರ್ದೆಶನದ ಚೆಲ್ಲಾಟದ ಹುಡುಗರು ಚಿತ್ರಕ್ಕೆ ಮಲ್ಲೇಶ್ವರದ ರತನ್‌ಮಹಲ್‌ನಲ್ಲಿ ಹಾಗೂ ಸೌತ್‌ಎಂಡ್ ಸರ್ಕಲ್‌ನ ಅರಸು ಮನೆಯಲ್ಲಿ ಸಂತಸ ಸಂಭ್ರಮದ ದೃಶ್ಯಗಳು ಚಿತ್ರೀಕರಣವಾದವು.

ಈ ಚಿತ್ರಕ್ಕೆ ಛಾಯಾಗ್ರಹಣ ಎಸ್.ಎನ್.ಬಿ.ಮೂರ್ತಿ, ಸಂಗೀತ ರವೀಶ ಸಾಹಿತ್ಯ ರಾಮನಾರಾಯಣ್ ವೇಣು, ಸಂಕಲನ ಗೋವರ್ಧನ್, ಸಹನಿರ್ದೆಶನ ಎಂ ಮಹೇಶ, ಬಿ.ಚಂದ್ರು, ನಿರ್ವಹಣೆ ಕಪಾಲಿಯವರದ್ದು.

ತಾರಾಗಣದಲ್ಲಿ ಸುದೀಪ್, ವಿನೋದ ಭರತ್, ಸ್ವರೂಪ,ಮಾರ್ಷಲ್, ಜ್ಯೋತಿ ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಜಯಸಿಂಹ ಮುಸುರಿ, ಡಿಂಗ್ರಿ ನಾಗರಾಜ, ಪದ್ಮಿನಿ ಹರೀಶ ರೈ, ಸುಷ್ಮಾ ಸುಹಾಸಿನಿ ಉಮೇಶ, ಶೈಲಜಾ ಮುಂತಾದವರು ಅಭಿನಯಿಸುತ್ತಿದ್ದಾರೆ.